[TOP 100+] Best Kannada Thoughts | Quotes | Nudimuttugalu

Hello & Welcome To hdwallpapers-free.com

Kannada Thoughts – Here you can find 2021 new most popular kannada thoughts, kannada quotes, kannada nudimuttugalu, with images download high-quality full hd.

Latest Kannada Thoughts

ಹಲೋ ಕನ್ನಡಿಗರೆ, ಪ್ರೀತಿ ಹಾಗು ದುಖ್ಖದ ಮನಸ್ಸಿನ ಭಾವನೆಗಳಿಂದ ಬರೆಯಲಾದ ಬಹಳ ಆಸಕ್ತಿದಾಯಕ ಕನ್ನಡದ ಅತ್ತುತ್ತಮ ಪಠ್ಯ ಸಾಲುಗಳನ್ನು ಹಾಕಿದ್ದೇವೆ. ಸ್ನೇಹಿತರೇ ಈ ಸಾಲುಗಳನ್ನು ಓದುವ ಮೂಲಕ ಸಂಪೂರ್ಣವಾಗಿ ನಿಮ್ಮ ಮನಸ್ಸಿಗೆ ಆನಂದ ಮತ್ತು ಉಲ್ಲಾಸ ನೀಡುತ್ತದೆ.

Thoughts In Kannada Nudimuttugalu

Best Kannada Thoughts | Quotes | Nudimuttugalu
Latest Kannada Thoughts

1). ಯಾವ ವ್ಯಕ್ತಿಯು ಕೆಟ್ಟದಿನಗಳನ್ನ
ತನ್ನ ಜೀವನದಲ್ಲಿ ನೋಡಿರುತ್ತಾನೋ
ಅವನು ಎಂದಿಗೂ ಬೇರೆಯವರಿಗೆ ಕೆಟ್ಟದನ್ನ
ಬಯಸುವುದಿಲ್ಲ!

2). ನಂಬಿದ್ರೆ ಪ್ರಾಣ ಕೊಡ್ತೀನಿ ಅಂತಾರೆ,
ಪ್ರಾಣ ಕೊಡುವ ಅವಶ್ಯಕತೆ ಇಲ್ಲ. ಪ್ರಾಣ
ಇರುವವರೆಗೂ ನಂಬಿಕೆ ದ್ರೋಹ ಮಾಡದೆ
ಇದ್ದರೆ ಸಾಕು.

3). ನಗುವಿಗಿರುವ ಬೆಲೆ ನೋವಿಗಿಲ್ಲ,
ಹಣಕ್ಕೆ ಇರುವ ಬೆಲೆ ಗುಣಕ್ಕಿಲ್ಲ ಹಾಗೆಯೇ
ಸುಳ್ಳಿಗೆ ಇರುವ ಬೆಲೆ ಸತ್ಯಕ್ಕೆ ಇಲ್ಲ.
“ಇದೆ ಪ್ರಪಂಚ

4). ಯಾರನ್ನೂ ನಂಬಿ ಭೂಮಿಗೆ ಬಂದಿಲ್ಲ
ಎಂದ ಮೇಲೆ, ಯಾರನ್ನೋ ನಂಬಿ ಏಕೆ
ಜೀವನ ನಡೆಸುತ್ತೀರಿ…!

5). ನಾಲಿಗೆಗೆ ಮೂಳೆ ಇಲ್ಲದಿರಬಹುದು,
ಆದರೆ ಅದು ಹೃದಯವನ್ನೇ ಒಡೆಯುವಷ್ಟು
ಬಲಿಷ್ಠವಾಗಿದೆ. ಹಾಗಾಗಿ, ಮಾತಿನ ಮೇಲೆ ಎಚ್ಚರ ಇರಲಿ…. “ಬುದ್ಧ”

Kannada Thoughts With Images Download

Best Kannada Thoughts | Quotes | Nudimuttugalu
Popular Kannada Thoughts Quotes

6). ಯಾರೊಬ್ಬರಿಗಾಗಿ ಅಳಬೇಡ
ಅವರು ನಿಮ್ಮ ಕಣ್ಣೀರಿಗೆ ಯೋಗ್ಯರಲ್ಲ
ಯಾರು ನಿಮ್ಮ ಕಣ್ಣೀರಿಗೆ ಯೋಗ್ಯರೋ
ಅವರು ನಿಮ್ಮನ್ನ ಅಳಲು ಬಿಡುವುದಿಲ್ಲ.
ಸ್ವಾಮಿ ವಿವೇಕಾನಂದ.

7). ಪಾಠವನ್ನು ಕಲಿಸಿ ಪರೀಕ್ಷೆ ಇಡುವುದು
ವಿದ್ಯೆ, ಪರೀಕ್ಷೆಯನ್ನು ಇಟ್ಟು ಪಾಠ ಕಲಿಸುವುದು ಜೀವನ.

8). ಅಪ್ಪ-ಅಮ್ಮ ಇಲ್ಲದೆ ಇರುವವರು
ಅನಾಥರಲ್ಲ,
ಅಪ್ಪ ಅಮ್ಮನ ಬೆಲೆ ಗೊತ್ತಿಲ್ಲದೇ
ಇರುವವರು ನಿಜವಾದ ಅನಾಥರು..!

9). ನಿನ್ನ ಸಾಧನೆಯ ಹಿಂದೆ
ಎಲ್ಲರೂ ನಿಲ್ತಾರೆ ಆದರೆ ನಿನ್ನ ಸೋಲಿನ
ಹಿಂದೆಯೂ ನಿಲ್ಲುವವರು ನಿನ್ನ
ಹೆತ್ತವರು ಮಾತ್ರ.

Best Kannada Thoughts Quotes Collection

Best Kannada Thoughts | Quotes | Nudimuttugalu
Best Thoughts In Kannada

10). ಕೋಪ ಒಬ್ಬರನ್ನು ಸೋಲಿಸಿದರೆ ನಗು
ನೂರು ಜನರನ್ನು ಗೆಲ್ಲುತ್ತದೆ…

11). ನಡೆವ ಹಾದಿಯಲ್ಲಿ ಚುಚ್ಚುವ ಮುಳ್ಳಿದ್ದರೆ ಪಾದರಕ್ಷೆಯ ಮೆಟ್ಟಿ ನಡೆ.
ಬದುಕಿನ ಹಾದಿಯಲ್ಲಿ ಚುಚ್ಚಿ
ಮಾತನಾಡುವವರಿದ್ದರೆ ಪಾದರಕ್ಷೆ ಬಿಡುವ
ಸ್ಥಳದಲ್ಲಿ ಬಿಟ್ಟು ನಡೆ.

12). ಸಮಯ ಬಂದಾಗ ಮಾತನಾಡುವವರಿಗಿಂತ
ನಮಗೋಸ್ಕರ ಸಮಯ ಕೊಟ್ಟು
ಮಾತನಾಡುವವರನ್ನು ನಂಬಿ…!
ಯಾಕೆಂದರೆ ಅವರು ಎಂತ ಸಮಯದಲ್ಲೂ
ನಮ್ಮಿಂದ ದೂರವಾಗುವುದಿಲ್ಲ.

13). ಕಾಡುವ ಬಡತನ ನಾಳೆ ಹೋಗಬಹುದು,
ಇಲ್ಲದ ಸಿರಿತನ ಮುಂದೆ ಬರಬಹುದು,
ಆದರೆ ಒಮ್ಮೆ ಕಳೆದುಕೊಂಡ ನಂಬಿಕೆ,
ವಿಶ್ವಾಸ, ಪ್ರೀತಿ ಮತ್ತೆ ಬರುವುದಿಲ್ಲ…..

Hope you have liked our collection of thoughts, So support us by sharing it on social web.

Leave a Reply